ಮದುವೆ ಸಮಯದಲ್ಲಿ ಆಚರಿಸಲ್ಪಡುವ ಪುರಾವತಾರ ಕಾರ್ಯಕ್ರಮ ಅಥವಾ ಹಾಲ ಗುಗ್ಗುಳ ಕಾರ್ಯಕ್ರಮ .
ಪ್ರಸ್ತಾವನೆ : ।। ಆ ದೇವನಿಗೆ ದೇವನಯ್ಯೋ , ದೇವಾದಿ ದೇವಾ , ಮಹಾದೇವ ,
ಕರಣಿಸ್ಸೋ ಕರಣಿಸ್ಸೋ (ಕರುಣಿಸು ) ,।।
ಗಣಾಚಾರದ ಒಂದು ಬೆಡಗಿನ ವಚನ .
ಹೀಗೆಯೆ ಹಲವಾರು ಜನ ನೆರೆದವರು ಕುಡಿ ಆಚರಿಸುವ ಕಾರ್ಯಕ್ರಮ .
ಯಾವನು ಬರತಾನ ಬರಲಿ. ।।
ಯಾರು ಬರತಾರ ಬರಲಿ ।।
No comments:
Post a Comment