Followers

Sunday, 19 January 2020


ಮದುವೆ  ಸಮಯದಲ್ಲಿ ಆಚರಿಸಲ್ಪಡುವ ಪುರಾವತಾರ ಕಾರ್ಯಕ್ರಮ ಅಥವಾ ಹಾಲ ಗುಗ್ಗುಳ ಕಾರ್ಯಕ್ರಮ .

ಪ್ರಸ್ತಾವನೆ : ।। ಆ ದೇವನಿಗೆ  ದೇವನಯ್ಯೋ , ದೇವಾದಿ ದೇವಾ , ಮಹಾದೇವ ,
ಕರಣಿಸ್ಸೋ ಕರಣಿಸ್ಸೋ (ಕರುಣಿಸು ) ,।।

ಗಣಾಚಾರದ  ಒಂದು ಬೆಡಗಿನ ವಚನ .
ಹೀಗೆಯೆ ಹಲವಾರು ಜನ ನೆರೆದವರು ಕುಡಿ ಆಚರಿಸುವ ಕಾರ್ಯಕ್ರಮ .


 ಯಾವನು ಬರತಾನ ಬರಲಿ. ।।
ಯಾರು ಬರತಾರ  ಬರಲಿ ।।

Saturday, 18 January 2020

Basavanna is the Guru for Lingayaths :

In Lingayats, marriage ceremony takes place either at brides home or at grooms home. During this wedding one important ritual takes place as a program. That is groom is invited to bride’s home before the wedding ceremony. When he along with other family members and relatives arrives to the bride’s place they first wait in one of the nearest temple or math, whichever is near to the bride’s home. They are greeted, they exchange sugar and then they proceed to  bride’s home with Baaja Bhajantri ( Music band).

This event is significant part of Lingayath’s  culture. Everyone should notice this. This ritual is part of the whole wedding ceremony.

While the groom has to return with bride to his home, one more important ritual takes place. The groom  goes to prayer room/place(Pooja griha/ jagguli) and prays and then he  takes one of the idol from that pooja griha/poojaplace (jagguli). Here while taking the idol he picks the Basavanna’s idol(Nandi), and take it to his home. He won’t  pick any other idol of other gods, even if he is not doing so, the elders guide him to take Basavanna’s idol. This signifies that for the Lingayaths Basavanna is the only GURU and he is the only GOD.

Since, last 800 years of Lingayatism this ritual is been practised by all Lingayaths, till today thritual is practised among the Lingayaths without fail. - Shrana Umesh Basavatirthappa Mantale

ಲಿಂಗವಂತರಿಗೆ ಬಸವಣ್ಣನೆ  ಗುರು :

ಲಿಂಗವಂತರಲ್ಲಿ ಮದುವೆ ಹೆಣ್ಣಿನ ಕಡೆಯೂ ಆಗಬಹುದು ಗಂಡಿನ ಕಡೆಯೂ ಆಗಬಹುದು. ಆದರೆ ಈ ಮದುವೆ ಅಂಗವಾಗಿ ಅಳಿಯನಿಗೆ ಮನೆಗೆ ಕರೆದು ಕೊಳ್ಳುವ ಒಂದು ಕಾರ್ಯಕ್ರಮ ಜರುಗುತ್ತದೆ. ಈ ಸಮಯದಲ್ಲಿ ಅಳಿಯನ ಕಡೆಯವರು ಮನೆಯ ಸಮೀಪದ ಮಂದಿರ ಅಥವಾ ಮಠದಲ್ಲಿ ಬಂದಿಳಿಯುತ್ತಾರೆ . 
ಅವರನ್ನು ವಿಶೇಷ ಸನ್ಮಾನ ದೊಂದಿಗೆ ಸ್ವಾಗತ ಮಾಡಿಕೊಂಡು, ಸಕ್ಕರೆಯ ವಿನಿಮಯ ಮಾಡಿಕೊಂಡು ಮನೆಗೆ ಬಾಜಿ ಭಜಂತ್ರಿ ಯೊಂದಿಗೆ ಕರೆದೊಯ್ಯಲಾಗುತ್ತದೆ. ಮನೆಗೆ ಹೋದಮೇಲೆ ಅಥಿತಿ ಸತ್ಕಾರ ವಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಮಹತ್ವದ ಘಟನೆ ನಮ್ಮ ಸಂಸ್ಕೃತಿಯ ಅಂಗವಾಗಿ ಬೆಳೆದು ಬಂದಿದೆ. ಇದನ್ನು ಎಲ್ಲರು ಗಮನಿಸಬೇಕು. ಮನೆಗೆ ಬಂದ  ಅಳಿಯ ವಧುವನ್ನು ಕರೆದುಕೊಂಡು ಹೋಗುವಾಗ ಜಗ್ಗುಲಿಗೆ ಹೋಗಿ ಬಸವಣ್ಣನ (ನಂದಿ ) ಮೂರ್ತಿಯನ್ನೆ ತೆಗೆದುಕೊಂಡು ಹೋಗುತ್ತಾನೆ. ಅಲ್ಲಿಯ ಹಿರಿಯರು ಅವನನ್ನು ಬಸವಣ್ಣನ ಮೂರ್ತಿಯನ್ನೆ ತೆಗೆದುಕೊಳ್ಳುವಂತೆ ಹೇಳುತ್ತಾರೆ. ಇಲ್ಲಿ ಅವರು ಬೇರೆ ದೇವರ ಮೂರ್ತಿ ತೆಗೆದುಕೊಳ್ಳುವಂತೆ ಹೇಳುವದಿಲ್ಲ, ಕಾರಣ ವೇನಿರಬಹುದು? ಕಾರಣವಿಷ್ಟೆ ಲಿಂಗವಂತರಿಗೆ ಬೇಕಾದುದು ಕೇವಲ ಬಸವಣ್ಣ ಮತ್ತಾವ ದೇವರು ಅಲ್ಲ. ಈ ಕಾರಣಕ್ಕಾಗಿಯೆ ಅಳಿಯಂದಿರು ಕೇವಲ ಬಸವಣ್ಣನ ಮೂರ್ತಿಯನ್ನೆ ತೆಗೆದುಕೊಂಡು ಹೋಗುತ್ತಾರೆ.
ಇದರಿಂದ ಬಸವಣ್ಣನೆ  ಲಿಂಗವಂತರಿಗೆ ಸರ್ವಸ್ವ ಎಂಬುದು ಸ್ಪಷ್ಟ . ನಮ್ಮ  ಪೂರ್ವಜರು ಇದನ್ನು ೮೦೦ ವರ್ಷಗಳ ವರೆಗೆ ಅಕ್ಷರ ಸಹ ಪಾಲಿಸಿದರು ಆದರೆ ಈಗೀಗ ಲಿಂಗವಂತರು ಬಸವಣ್ನನನ್ನು ಬಿಟ್ಟು ಬೇರೆ ದೇವರ ಹಿಂದೆ ಹೋಗುತ್ತಿರುವುದು ಖಂಡನಾರ್ಹ್ . 

1.       ಲಿಂಗವಂತರಿಗೆ ಬಸವಣ್ಣನೇ ಗುರು :
ಲಿಂಗವಂತರು ಯಾವುದೇ ಕಾರ್ಯಕ್ರಮ ಮಾಡಿದಾಗ, ಬಹಳ ಅಡಿಗೆ ಮಾಡಿ ಬಂಧು ಬಾಂಧವರಿಗೆ ಉಣ ಬಡಿಸುತ್ತಾರೆ. ಆದರೆ ಅದಕ್ಕೆ ಮೊದಲು ಅವರು ಜಂಗಮರಿಗೆ ಉಣಿಸಿ, ನಂತರ ಉಳಿದವರಿಗೆ ಉಣ ಬಡಿಸುತ್ತಾರೆ. ಆದರೆ ಇದಕ್ಕೂ ಮೊದಲು ಅವರು ಬಸವಣ್ಣನನ್ನು ಪೂರ್ಣ ಆಹಾರದ ನಡುವೆ ನೈವೇದ್ಯ ದಂತೆ ತೋರಿಸಿ ದಾಸೋಹ ಮಾಡುತ್ತಾರೆ. ಇಲ್ಲಿ ಇವರು ಉಳಿದ ಯಾವುದೇ ದೇವರ ಮೂರ್ತಿ ಇಡುವದಿಲ್ಲ. ಇದು ಬಸವಣ್ಣನೇ ಲಿಂಗವಂತರಿಗೆ ಗುರು ಎಂದು ಸಾಬೀತು ಮಾಡುತ್ತದೆ.  - ಶರಣ ಉಮೇಶ ಬಸವತೀರ್ಥಪ್ಪ ಮಂಠಾಳೆ


Lingayat Religion and Culture

Basavanna Guru for the Gender:

When the lingayats do any program or ritual, they make a plenty of food  and offer to their friends and relatives (Anna Dasoha). But before that, they feed to Jangamas (Lingayath swamis)  and then they feed for the rest of the invitees. Even before feeding to Jangamas, they show off this to Basavanna as a Naivedya by keeping his idol (Nandi) in the centre of whole prepared food. They don’t keep any other  idol of any other God. This proves that Basavanna is the guru and whole and sole  for the Lingayats. - Sarana Umesh Basavathirthpappa Manthale